ಆದ್ಯವವನಕಾರ ಶ್ರೀ ದೇವರ ದಾಸಿಮಯ್ಯನವರ ಕುರಿತಾಗಿ ಇದುವರೆಗೆ ಯಾವುದೇ ರೀತಿಯ ಪ್ರಚಾರ ಮತ್ತು ಸೇವೆಗಳನ್ನು ನಿರ್ವಹಿಸಿದ ಮತ್ತು ಅವರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವವರ ಹೆಸರು ಮತ್ತು ಪೋನ್ ನಂಬರುಗಳನ್ನು ಹಾಗೂ ಅವರ ಕುರಿತಾದ ಯಾವುದೇ ವಿಧವಾದ ಮಾಹಿತಿಯನ್ನು ನಮಗೆ ಕಳುಹಿಸಿ. ಹಾಗೂ ಈ ವಿಷಯವನ್ನು ಎಲ್ಲರಿಗೂ ಕಳುಹಿಸಿ ಕೊಡಿ.
ಇಂದ ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ ಮುದನೂರು. ಅಧ್ಯಕ್ಷರು - 9341137882 ಕಾರ್ಯದರ್ಶಿ- 9241228575
No comments:
Post a Comment